ಸಮಯ |
ಕಾರ್ಯಕ್ರಮಗಳು |
06:00-06:10 |
ಶುಭೋದಯ, ಓಂ ನಮಃ ಶಿವಾಯ ಮಂತ್ರ - ಸ್ಟುಡಿಯೋ ಅಂತಿಮ ಸತ್ಯ ನಮಃ ಶಿವಾಯ |
06:10-06:30 |
ಜ್ಞಾನವಾಣಿ - ಸಿದ್ದೇಶ್ವರ ಸ್ವಾಮೀಜಿ |
06:30-06:40 |
ಸುಪ್ರಭಾತ ದಿನಕ್ಕೆ ಒಬ್ಬ ಶರಣರ ಸುಪ್ರಭಾತ ಮತ್ತು ಇವರ ಒಂದು ಹಾಡು |
06:40-07:00 |
ಗಾಯನ - ಭಕ್ತಿ ಮತ್ತು ಭಕ್ತಿ ಪ್ರದಾನ ಸ್ಟುಡಿಯೋ ಹಾಡುಗಳು ಮತ್ತು Download ಹಾಡುಗಳು |
07:00-07:10 |
ಹೆಲ್ತ್ ಟಿಪ್ಸ್, ಆಯುಷ ಟಿವಿಯಲ್ಲಿಸಿಗುತ್ತೆ. ನಮ್ಮ ಸ್ಟುಡಿಯೋ ಆರೋಗ್ಯ ಆದ್ಯಾತ್ಮದಲ್ಲಿಸಿಗುತ್ತೆ |
07:10-07:30 |
ಯೋಗ |
07:30-07:40 |
ಶಿವ ಮಂತ್ರ 10 ನಿಮಿಷಕ್ಕಿಂತ ಜಾಸ್ತಿ ಇದರೆ ಕಟ್ ಮಾಡಿಕೊಳ್ಳಿ |
07:40-08:00 |
ಇಷ್ಟ ಲಿಂಗ ಪೂಜೆ, ತಾರ ಮತ್ತು ಶಿವಕುಮಾರ್ |
08:00-08:30 |
PMC (ಪ್ರೇಕ್ಷಕರ ಹೇಳಿಕೆಗಳು ಬೇಡ) |
08:30-09:00 |
ಶಿವ ಪ್ರಾರ್ಥನೆ - ರವೀಂದ್ರ ಸೊರಗಾವಿ, ಮಾತಾಜಿ ಹಾಡುಗಳು ಪ್ರಭಾ ಇನಾಂದಾರ್, ದಿಲೀಪ್ ಕುಮಾರ್, ಶಶಿಧರ್ ಕೋಟೆ, ಸರ್ವಮಂಗಳಾ ಪ್ರತಿಷ್ಟಿತ ಗಾಯಕರ ಶಿವನ ಕುರಿತಾದ ಪ್ರಾರ್ಥನೆ ಹಾಡುಗಳು |
09:00-09:30 |
ಗಾಯನ ನೃತ್ಯ, ಸಿನಿಮಾ ಹಾಡು (Old & ಪ್ರತಿಷ್ಟಿತ) ವಚನ ಗಾಯನ 2 + ವಚನ ನೃತ್ಯ 2 + ಭಕ್ತಿ ಪ್ರದಾನ ಸಿನಿಮ ಹಾಡು 2
|
09:30-10:00 |
ನೇರನುಡಿ |
10:00-10:30
|
ಸ್ವಾಮೀಜಿಗಳ ಪ್ರವಚನ ಪ್ರಮುಖ ಸ್ವಾಮೀಜಿಗಳ / ಮಾತೆಯರ ಪ್ರವಚನಗಳು |
10:30-11:00 |
ಚಿತ್ರಮಂಜರಿ, ಹಳೆ ಚಿತ್ರ ಗೀತೆಗಳು (ಹಳೆ ಕಲಾವಿದರು) |
11:00-11:30 |
ಸಿನಿಹಾಸ್ಯ ಸಿನಿಮಾದಲ್ಲಿ ಬರುವ ಹಾಸ್ಯ ಪ್ರಸಂಗಗಳು |
11:30-12:00 |
ವಚನ ಗಾಯನ ಪ್ರಸಿದ್ದ ಗಾಯಕರು ಹಾಡಿರುವ ವಚನಾದಾರಿತ ಹಾಡುಗಳು |
12:00- 12:30 |
ಮಾತಾಜಿ ಪ್ರವಚನಗಳು, ಗಂಗಾ ಮಾತಾಜಿ, ಲಿಂಗಾನಂದ ಸ್ವಾಮೀಜಿ ಮತ್ತು ಮಾತಾಜಿ ಮಠದ / ಕಲ್ಯಾಣ ಪರ್ವ ಮತ್ತು ಶರಣ ಮೇಳ ಕಾರ್ಯಕ್ರಮಗಳು
|
12:30-12:45 |
ಬಾಲ ಪ್ರತಿಭೆ ಮಕ್ಕಳ ವಚನ ಮೇಳ, ಮಕ್ಕಳ ಚಿಲಿಪಿಲಿ ಬೆಳ್ಳಿತೆರೆ ಬಾಲಕಾಯಕ ವಿದ್ಯಾರ್ಥಿಗಳ ಆತ್ಮಸೈರ್ಯ, ವಿದ್ಯಾರ್ಥಿ ಜ್ಞಾನದೀಪ, ವಿದ್ಯಾರ್ಥಿ ಮಿತ್ರ, ಮಲ್ಲಿಕಂಬ, ಕರಾಟೆ, ಕೀಬೋರ್ಡು, ಭಾಷಣ, ಏಕಪಾತ್ರ ಅಭಿನಯ ಮತ್ತು ಮಕ್ಕಳ ಕಾರ್ಯಕ್ರಮ ಮತ್ತು ಮಕ್ಕಳ ವಚನ ಮೇಳ ಮತ್ತು ಜಾದುಗಾರ ಮತ್ತು Majic
|
12:45-01:00 |
ಹಾಸ್ಯೋತ್ಸವ, ಪಾಣೇಶ್ ಮತ್ತು ತಂಡ ಪ್ರತ್ಯೊತ ವೆಕ್ತಿಗಳ ಹಾಸ್ಯ ಮಾತ್ರ |
01:00-01:15 |
ಸಿನಿಮಾ ಸನ್ನಿವೇಶ ಮತ್ತು ಬೆಳ್ಳಿ ತೆರೆ ಬಸವಣ್ಣ 123EP ಇದೆ ಇನ್ನೂ 50EP ಮಾಡಿಕೊಳ್ಳಬೇಕು |
01:15-02:00 |
"ವಚನ ನೃತ್ಯ ವಚನ ಗಾಯನ - ಪ್ರತಿಷ್ಟಿತ ಕಲಾವಿದರು - ಶರಣಪ್ಪ ಗೋನಾಳ್, ನಾಗ ಚಂದ್ರಿಕ, ರವೀಂದ್ರ ಸೊರಗಾವಿ etc̤" |
02:00-02:15 |
ಪ್ರವಚನ |
02:15-02:30 |
ಚಿತ್ರಮಂಜರಿ ೦ ಮಿಶ್ರಿತ ಚಲನ ಚಿತ್ರ ಗೀತೆಗಳು |
02:30-03:00 |
ದೇವರ ಸ್ವರೂಪ / ಇಷ್ಟಲಿಂಗ ವಿಜ್ಞಾನ / ಪ್ರಸಾದ ಸೇವನೆ / ವಿಭೂತಿ / ರುದ್ರಾಕ್ಷಿ. ವಾರಕ್ಕೆ ಒಂದು ಮಾತ್ರ ಶರಣ ಧರ್ಮ ಶಿಕ್ಷಣ |
03:00-03:30 |
ಶರಣರ ಚರಿತಾಮೃತ 150 ಗುಪ್ತ ವಚನಕಾರರ ಪ್ರವಚನ |
03:30-03:45 |
ಜಾನಪದ ಸಾಂಗ್ಸ್ ಗನಗರಡಿ/ ಸ್ಟುಡಿಯೋ ಹಾಡುಗಳು, ಜಾನಪದಲೋಕ ಮತ್ತು ಯಕ್ಷಗಾನ, ಅಂಬೇಡ್ಕರ್ ವಾಣಿ |
03:45-04:00 |
ಶರಣರ ಭಜನಾ ಸಾಂಗ್ಸ್ ಹೆಂಗಸರ ಗ್ರೂಪ್ ಹಾಡುಗಳು ಮತ್ತು ಅಕ್ಕಬಳಗದ ಸಾಮೂಹಿಕ ಗಾಯನ ಮತ್ತು ಶರಣರ ಭಜನೆ
|
04:00-04:30 |
ಲಿಂಗ ರಾಜು ಪ್ರವಚನ, ಅಂಬಿಕಾ, ಶಿವಮಣಿ, ಮಹೇಂದ್ರ, ಬಿ.ಕೆ. ಮಂಜುನಾಥ್, ಸ್ನೇಹಾ, ಛಾಯ. ಬ್ರಹ್ಮಕುಮಾರೀಸ್ ಸಂಸ್ಥೆ |
04:30-04:45 |
Melody Musics |
04:45- 05:00 |
ವಚನವಾಣಿ 80 ಮತ್ತು ವಚನ ಶ್ರೀಗಂದ
|
05:00-05:30 |
ಪ್ರವಚನ ಅಕ್ಕ ಅನ್ನಪೂರ್ಣ, ಈಶ್ವರ್ ಮಂಡೂರ್, ಸಿದ್ದೇಶ್ವರ ಸ್ವಾಮೀಜಿ. ಶನಿವಾರ ಒಬ್ಬರದ್ದು, ಭಾನುವಾರ ಒಬ್ಬರದ್ದು
|
05:30-05:45 |
ಜನರಲ್ಲ್ ಹಾಡುಗಳು |
05:45-06:00 |
ಪಕ್ಷಿ ಮತ್ತು ಪ್ರಾಣಿ ಪ್ರಪಂಚ/ವಿಸ್ಮಯ/ ಮಿಕ್ಸ್ EP ಮಾಡಿ/ ಸುತ್ತೋಣ ನಮ್ಮ ನಾಡು, Utube |
06:00-06:30 |
ಶರಣರ ಕ್ಷೇತ್ರ ದರ್ಶನ : ಶರಣರ ಕ್ಷೇತ್ರ ದರ್ಶನ, ಶರಣರ ಚರಿತ್ರೆ |
06:30-07:00 |
ಓಂ ನಮಃ ಶಿವಾಯ ಹಾಡಿನ ಜೊತೆಗೆ ವಚನ ಭಕ್ತಿ ಹಾಡಿಗಳು |
07:00-07:30 |
ಶರಣು ಶರಣಾರ್ಥಿ, ಭಾರತದ ಮಹಾ ಜ್ಞಾನಿ ಎರಡು ಭಾಗ ಮಾಡಿ ಶನಿವಾರ ತತ್ತ್ವ ಪದಗಳು, ಇಮಾಂಸಾಚ್ ಹಾಡು ಒಂದು ಭಾಗ, ಭಾನುವಾರ ಒಂದು ಭಾಗ ಹಾಸನ್ ದೊಡ್ಡಳ್ಳ ರಮೇಶ್, ಗಣೇಶ್ ಗಂಗೊಳ್ಳಿ, ಗಾಡ್ ಶಿವ ಸಾಂಗ್ಸ್ Elȩn ಶಿವಕುಮಾರ್, ನಾಗರಾಜು, ಮಹೇಶ್, ಚಿಂತನ್.
|
07:30-08:00 |
ಶರಣರ ನಾಟಕಗಳು (ಧಾರಾವಾಹಿ) ಕಥಾ ಸಂಗಮ ಮತ್ತು ವಚನಕ್ಕೊಂದು ಕಥೆ ಮತ್ತು ಡ್ರಾಮ ಮತ್ತು ಕಾಪಾಗುಚ್ಚ ಮತ್ತು ಎರಿತಾತ |
08:00-08:30 |
ನಿಜಗುಣಾನಂದ ಸ್ವಾಮೀಜಿಗಳ ಪ್ರವಚನ ಮತ್ತು ಉಪ್ಪಿನ ಬೇಟಗೇರಿ ಸ್ವಾಮೀಜಿ ಶರಣ ಬಸವ ದೇವರು (ಶನಿವಾರ ಸ್ವಾಮೀಜಿಗಳು ಮಾತ್ರ)
|
08:30-09:00 |
"ಸ್ಟುಡಿಯೋ ಹಾಡುಗಳು ಜೊತೆಗೆ ಕರೊಕೆ ಹಾಡುಗಳು"
|
09:00-09:30 |
"ಹಿರಿಯ ಕಲಾವಿದರ ಚಲನ ಚಿತ್ರ ಗೀತೆಗಳು
ರಾಜ್ ಕುಮಾರ್, ಕಲ್ಯಾಣ್ ಕುಮಾರ್, ರಾಜೇಶ್, ಗಂಗಾದರ್, ಶ್ರೀನಾಥ್, ಅಂಭರೀಶ್, ವಿಷ್ಣುವರ್ದನ್, ಉದಯ್ ಕುಮಾರ್, ಅನಂತ್ ನಾಗ್, ದ್ವಾರಕೇಶ್, ಲೋಕೇಶ್, ಪ್ರಭಾಕ್ರ.
ಹಿರೋಯಿನ್‌ಗಳು ಸೇರಿಕೊಂಡು ಲಕ್ಷ್ಮಿ, ಜಮುನ, ಆರಲೆ, ಭಾರತಿ, ಜಯಂತಿ, ಸುವಾಸಿನಿ, ಕಲ್ಪನಾ, ಸರಿತಾ, ಮಂಜುಳ, ಲೀಲಾವತಿ"
|
09:30-10:00 |
ಸಿನಿಹಾಸ್ಯ ಸಿನಿಮ ಹಾಸ್ಯ ಪ್ರಸಂಗ |
10:00-10:30 |
"ಸ್ವಾಮೀಜಿಗಳ ಪ್ರವಚನ
ಪ್ರಮುಖ ಸ್ವಾಮಿಗಳು, ಗವಿಸಿದ್ದೇಶ್ವರ ಸ್ವಾಮಿಜಿ, ಉಪಿನ ಬೆಟಗೇರಿ ಸ್ವಾಮಿಜಿ, ಮಹಂತ ಸ್ವಾಮೀಜಿ, ಮಾಹಂತ ದೇವರು ಶರಣ ಬಸವ ದೇವರು, ಬಾಲ್ಕಿ ಸ್ವಾಮಿಜಿ, ಬೆಲ್ದಾಲ ಶರಣರು, ಗಂಗಾಂಬಿಕೆ, ಬಸವೇಶ್ವರಮೂರ್ತಿ, ಶರಣಾಂಬಿಕಾ ಅಕ್ಕ ನೀಲಮ್ಮ ತಾಯಿ, ಮರುಳ ಸಿದ್ದ ಸ್ವಾಮಿಜಿ, ಇಳಕಲ್, ಸಾಣಿಹಾಳ್ಳ - ಶರಣರ ಸಂದೇಶದಲ್ಲಿ ಸ್ವಾಮೀಜಿಗಳನ್ನು ಆಯ್ಕೆ ಮಾಡಿಕೊಳ್ಳಿ (ಮಾತಾಜಿಗಳು ಮಾತ್ರ)"
|
10:30-11:00 |
ಚಲನ ಚಿತ್ರ |